Thursday, October 16, 2008

ಮನಸಿಗಿಟ್ಟ ದೃಷ್ಟಿ ಬೊಟ್ಟು !

sorry ಕಣೋ , I am really sorry .. ಕೊನೆಗೂ ನೂರಾರು sorry ಗಳೊಂದಿಗೆ ಹುಡುಗ ನಕ್ಕಿ ಮೌನ ಮುರಿದದ್ದಾಯಿತು. ಬದುಕಿನ ಪ್ರತಿಯೊಂದು ತಪ್ಪುಗಳಿಗೆ ಇಂತ "sorry" ಗಳು ಎಷ್ಟರ ಮಟ್ಟಿಗೆ ಒಳ್ಳೆ Medicine ಆಗುತ್ತೆ ಅಂತ ಗೊತ್ತಿಲ್ಲ ... . "ನೀನ್ ನನ್ನ ನಿಜ್ಜ ಪ್ರಿತಿಸ್ತಿಯ" ಅನ್ನೋ Unmatured ಮಾತು, , ಬೆಂಗಳೂರಿನ ದೊಡ್ಡ ದೊಡ್ಡ ಮಾಲ್ ಗಳಲ್ಲಿ , ರೆಸ್ಟೋರೆಂಟ್ ಗಳಲ್ಲಿ ಕಳೆದು ಹೋದೊವ್ರು , I miss you lot darling ಅನ್ನೋ SMS ಗಳು, you are my sweet heart ಅನ್ನೋ ಗಂಟೆ ಗಟ್ಟಲೆ ಮಾತುಗಳು ಬರಿ ಒಂದು ತರಹ ಚಡಪಡಿಕೆ ಅನ್ನೋದು ತಿಳಿಯಿವಷ್ಟರಲ್ಲಿ - "ಆಗಿದ್ದು ಅಗೋಯಿತು ಬಿಟ್ಟಾಕು" so let the past be past, again sorry for everything. ಇಂಥ sorryಗಳು ಮನುಷ್ಯನಿಗೆ ಒಂದ್ ತರ ಡೀಫಾಲ್ಟ್.
ಎಲ್ಲವು ಮನಸ್ಸಿಗೆ ಇಟ್ಟ ಒಂದು permanent ದೃಷ್ಟಿ ಬೊಟ್ಟು !!
just damn it man !

ಕೊನೆಗೆ ಹುಡುಗ ಹೇಳಿದ್ದು ...ನೀನ್ ಮಾತ್ರ ನನಗೆ ತುಂಬ ಸ್ಪೆಷಲ್ ಕಣೇ , ನಾನ್ ನಿನ್ನ ಹೇಗೆ ಮಿಸ್ ಮಾಡ್ಕೊತೀನಿ ಅಂದ್ರೆ "ಹುಟ್ಟಿದಾಗಿನಿಂದ ಮೈಗೆ ಅಂಟಿ ಬಂದ ಮಚ್ಚೆ ದಿಢೀರ್ ಅಂತ ಮಾಯವಾದ ಹಾಗೆ" ಮತ್ತೆ ಅದೇ ರೊಟೀನ್ , ಅದೇ I miss you darling SMS. ಎಲ್ಲಿಯವರೆಗೆ ಅಂದ್ರೆ ಕೊನೆಗೆ ಮನಸ್ಸಿಗೆ ಇಟ್ಟ ದೃಷ್ಟಿ ಬೊಟ್ಟು ಮಾಯವಾಗಿ ಮನಸ್ಸೇ ಒಂದ್ ದೃಷ್ಟಿ ಬೋಟ್ಟಾಗಿ sorry, sorry ಅಂತ ಹೇಳ್ತಾ ಇರುತ್ತೆ . ಎಲ್ಲವೂ ಎಷ್ಟರ ಮಟ್ಟಿಗೆ mature ಆಗುತ್ತೆ ಅಂತ ಗೊತ್ತಿಲ್ಲ ...

ಕೆಲವೊಂದು ಸಂಭಂದಗಳೇ ಹಾಗೆ ಕಂಡ್ರಿ ... ಸೆಲ್ ಫೋನ್ ಕರೆನ್ಸಿ ತರ.. ಅವಾಗವಾಗ re-charge ಮಾಡಬೇಕು .. ಇಲ್ಲ ಅಂದ್ರೆ ಬಡ್ಡಿಮಗಂದು deactive ಆಗ್ ಹೋಗ್ತವೆ ..


ಆದರೂ ಕೂಡ Albert Einstein ಹೇಳಿದ ಮಾತು ನೆನಪಿಗೆ ಬಂತು "If people are good only because they fear punishment, and hope for reward, then we are a sorry lot indeed”

ಕೊನೆಗೆ ಆಗಿದ್ದು ಅಗೋಯಿತು ಬಿಟ್ಟಾಕ್ .
so let the past be past
lets just live everything again.


ಮತ್ತೆ .. ನನ್ನ ಪಾಡಿಗೆ ನಾನು .. ಅದೇ ಮೌನ, ಬೇರೆ ಬೇರೆ ಊರುಗಳಿಗೆ ಪ್ರಯಾಣ, ಹೊಸ ಜನ, ಹೊಸ ವಾತಾವರಣ, ಹಳೇ mail box ನಲ್ಲಿ ಅದೇ forwaded mail, ಎಲ್ಲವೂ ಮನಸ್ಸಿಗೆ ಗಮ್ ಹಾಕಿದ ಹಾಗೆ.ಮತ್ತೆ ನೋಡಿದಾಗ ಮೊಬೈಲ್ ನಲ್ಲಿ 22 miss calls ... We are not responsible for someone else's paranoia ಅನ್ನೋ hi funda words ತುಂಬಿರೋ ನನ್ ಕಸ್ಟಮರ್ sms ಗಳು ಎಲ್ಲವನ್ನು ಮತ್ತೆ re-charge ಮಾಡಬೇಕು ....
ತತ್ತೆರಿಕೆ ಮತ್ತದೇ ರಗಳೆ ...

ಯಾವೂದೂ ಕಿತ್ತೊಗಿರೂ TV Channel ನಲ್ಲಿ ಜ್ಯೋತಿಷ್ಯನೊಬ್ಬ ... ಖಂಡಿತ ಮುಂದಿನ ವರ್ಷ ನಿಮಗೆ ಮಕ್ಕಳ ಭಾಗ್ಯ ಇದೆ ಅನ್ನೋ strong comment ಕೇಳಿ ... ಮನಸ್ಸಿನಲ್ಲೇ ನಕ್ಕೊಂಡು office ಕಡೆಗೆ ಹೆಜ್ಜೆ ಹಾಕಿದ್ದಾಯಿತು...

ನನಗೂ ಒಂದು Destiny Prediction ಬೇಕಾಗಿದೆ .. ಹಳೆ SMSಗಳ ನೆನಪು ಸಕತ್ ಕಾಟ ಕೊಡ್ತಾ ಇವೆ ...

13 comments:

  1. tumba artificial antha anisutade...
    nanna prakara...

    ReplyDelete
  2. Artificial ಇರಬಹುದು, ಆದರೆ ಮನಸ್ಸಿಗೆ ಅನ್ನಿಸಿದ್ದು ಮಾತ್ರ ಬರೆದಿದ್ದೇನೆ ..ಧನ್ಯವಾದಗಳು :)
    ಮತ್ತೆ ಬರುತ್ತಿರಿ.

    ReplyDelete
  3. nodide tumbha channagide sorry anno padakke yeshtu artha ide annodu gottagutte

    ReplyDelete
  4. dude...sakhatthagide

    ReplyDelete
  5. manasigae anisudhu baridara bahudhu. bhavane galannu hage naa barealai maga,,,, higae haage bandhu hadhu hoguvae e bahvane galannu gatiiyage adhumi adake roopa koduvodhanatae maga...

    ReplyDelete
  6. @sanjana, Niranjan and Umesh

    Danyavadagalu :)

    ReplyDelete
  7. ಸಂತೋಷ್,
    ತುಂಬ ಸರಳವಾಗಿ,ನಿರರ್ಗಳವಾಗಿ ಬರೆದಿದ್ದೀರಿ...ಇಷ್ಟ ಆಯ್ತು.
    ನಿಜ,...ಕೆಲವೊಮ್ಮೆ ಈ ಹುಚ್ಚು ಪ್ರೇಮದ ಬಗ್ಗೆ ಯೊಚಿಸ್ತಾ ಇರ್ತೀನಿ.
    ಮನಸ್ಸು ಬಲಿಯದ ವಯಸ್ಸಿನ ಪ್ರೇಮ ಭ್ರಮೆಗಳ ಮುಗ್ಧ ಗೂಡು...
    ಅದನ್ನೇ ನಿಜ ಮಾಡಿಕೊಳ್ಳೋ ತವಕದಲ್ಲಿ ಎಷ್ಟೆಲ್ಲ ಗೋಳು...!!
    ಹದಿಹರೆಯದ ಹುಚ್ಚು ಪ್ರೇಮ ಎಷ್ಟು ಕೋಮಲವೋ ಅಷ್ಟೇ ತಮಾಷೆ ಕೂಡ.. :)

    ReplyDelete
  8. ಚೆನ್ನಾಗಿದೆ. ಈ sms ಗಳ ಕಾಟ ಜಾಸ್ತಿಯಾಯ್ತೇನೋ!
    ಶಿವು.ಕೆ

    ReplyDelete
  9. chennagide santhosh, :) aadre english jaasti aaythu. :(

    ReplyDelete
  10. @ Vikas,

    Howdu nanagu haage anniside. Munde kammi maadtini

    ReplyDelete