ಸರಿಯಾಗಿ ನೆನಪಿಲ್ಲ , ನನ್ನ ಕಾಲೇಜು ದಿನಗಳಲ್ಲಿ ಬರೆದ ಕವಿತೆ ಇದು . ಆಗ ಈ ಕವಿತೆಗೆ "ಬಾ ಗೆಳತಿ" ಅಂತ ಹೆಸರು ಕೊಟ್ಟಿದ್ದೆ . ಈ ಕವಿತೆಯನ್ನು ಓದಿದ ನನ್ನ ಅಣ್ಣ "ಯಾವ ಗೆಳತಿಗೊಸ್ಕರ ಬರೆದಿದ್ದಿಯಪ್ಪಾ ಅಂತ ಸ್ವಲ್ಪ ಸೀರಿಯಸ್ ಆಗೇ ಕೇಳಿದ್ದರು.
ಬರುವುದಾದರೆ ಬಂದು ಬಿಡು ಗೆಳತಿ
ನನ್ನೀ ಮನದ ಮನೆಗೆ
ಮೆಲ್ಲ ತೆರೆದು ನೋಡು ಮನದ ಕದವನ್ನು
ನೂರು ಕವಿತೆ ನೂರು ಹಾಡು
ಕಾದಿದೆ ಪೂರ್ಣ ಕುಂಭದಲ್ಲಿ
ಬಾ ಗೆಳೆತಿ ಎಲ್ಲ ಉಕ್ಕಿ ಹರಿಯುವ ಮುನ್ನ
ಜಗದ ಮಾತು ಮಸಲತ್ತು ಏನೇ ಇರಲಿ
ನಮ್ಮಾಸೆ ಕನಸುಗಳೇ ನಮಗೆ ಹೆಚ್ಚು
ಕಣ್ರೆಪ್ಪೆಯಲ್ಲಿ ಬಚ್ಚಿಟ್ಟು ಸಾಕುವೆ ಗೆಳತಿ
ನನ್ನೀ ಕಂಗಳು ಮುಚ್ಚುವ ತನಕ
ಬರುವುದಾದರೆ ಬಂದು ಬಿಡು ಗೆಳತಿ
ನನ್ನೀ ಮನದ ಮನೆಗೆ
ಬರುವುದಾದರೆ ಬಂದು ಬಿಡು ಗೆಳತಿ
ನನ್ನೀ ಮನದ ಮನೆಗೆ
ಮೆಲ್ಲ ತೆರೆದು ನೋಡು ಮನದ ಕದವನ್ನು
ನೂರು ಕವಿತೆ ನೂರು ಹಾಡು
ಕಾದಿದೆ ಪೂರ್ಣ ಕುಂಭದಲ್ಲಿ
ಬಾ ಗೆಳೆತಿ ಎಲ್ಲ ಉಕ್ಕಿ ಹರಿಯುವ ಮುನ್ನ
ಜಗದ ಮಾತು ಮಸಲತ್ತು ಏನೇ ಇರಲಿ
ನಮ್ಮಾಸೆ ಕನಸುಗಳೇ ನಮಗೆ ಹೆಚ್ಚು
ಕಣ್ರೆಪ್ಪೆಯಲ್ಲಿ ಬಚ್ಚಿಟ್ಟು ಸಾಕುವೆ ಗೆಳತಿ
ನನ್ನೀ ಕಂಗಳು ಮುಚ್ಚುವ ತನಕ
ಬರುವುದಾದರೆ ಬಂದು ಬಿಡು ಗೆಳತಿ
ನನ್ನೀ ಮನದ ಮನೆಗೆ
ಕೆಲವರು ಮನೆಯ ಕದ ತಟ್ಟಿದ್ದರೂ ಒಳ ಬರಲು ಯಾರು ದೈರ್ಯ ಮಾಡಿಲ್ಲ . ಕೊನೆಗೆ ನನ್ನ ಮನದ ಮನೆಯಲಿ ಒಬ್ಬನೇ ಬೆಚ್ಚನೆ ನೆನಪುಗಳನ್ನು ಹೊದ್ದು ಮಲಗಿರಬೇಕಾದರೆ ... ಯಾರೂ ಬಂದು ಬಾಗಿಲು ತಟ್ಟಿದ ಹಾಗೆ , ನೋಡಿದರೆ ಯಾರು ಇಲ್ಲ !! .. ಆಗೆಲ್ಲ ಈ ಕವಿತೆ ನೆನಪಾಗಿ ಯಾರೂ ಒಬ್ಬಳಿಗೆ ಆಮಂತ್ರಣ ಕೊಟ್ಟ ಹಾಗೆ , ಮನದ ಮನೆಗೆ ಸ್ವಾಗತ ಕೋರಿದ ಹಾಗೆ .. ಛೆ !! ಮತ್ತೆ ಆದೇ ಭಾವುಕತೆ .. ಆ ಭಾವುಕತೆಗೆ ಇನ್ನೊಂದು ಕವಿತೆ , ಇನ್ನೊಂದು ಭಾವನೆ ...
ವಾವ್,...ಸೂಪರ್......:)
ReplyDeleteಸಂತೋಷ್...
ReplyDeleteಪ್ರೇಮದ ಚಿತ್ರಣವನ್ನು ಅಂದಿನ ದಿನಗಳಲ್ಲೇ ಇಷ್ಟು ಚೆನ್ನಾಗಿ ಬರೆದಿದ್ದೀರಿ.. ಕವನ ಚೆನ್ನಾಗಿದೆ,
ಚಂದದ ಮನದನ್ನೆ ಶೀಘ್ರದಲ್ಲೇ ಸಿಗಲಿ ಎಂದು ಹಾರೈಸುವೆ...
ಧನ್ಯವಾದಗಳು..
@ ಸಿಮೆಂಟು ಮರಳಿನ ಮಧ್ಯೆ
ReplyDeleteಧನ್ಯವಾದಗಳು ... ನಿಮ್ಮ ಲೆಫ್ಟ್ , ರೈಟು.. ಪ್ರಸಂಗ ತುಂಬಾ ಚೆನ್ನಾಗಿದೆ
@ Charita,
ReplyDeleteThanks ......:)
ನಿಮ್ಮ ಕಾಲೇಜಿನ ದಿನದ ಕವನ ಸೊಗಸಾಗಿದೆ. ಅದು ಈಗ ನೆನಪಾಗುತ್ತಿದೆಯೆಂದರೆ ನೀವು ನಿಮ್ಮ ಮನದನ್ನೆಯನ್ನು ಆರಿಸಿಕೊಳ್ಳುವ ಸಮಯ ಬಂದಿದೆ ಎಂದು ಅರ್ಥ ! ಆ ಕಾರ್ಯವು ನಡೆಯಲಿ !
ReplyDeleteSuper le!\
ReplyDeleteKeep it UP!
@ shivu,
ReplyDeletesir..may be you are right..but not sure :)
@pradeep..
ReplyDeletethank le :)
"ಬರುವುದಾದರೆ ಬಂದು ಬಿಡು ಗೆಳತಿ
ReplyDeleteನನ್ನೀ ಮನದ ಮನೆಗೆ"........."
ಎಷ್ಟು ಚೆನ್ನಾಗಿ ಬರೆದಿದ್ದೀರಿ ಸಂತೋಷ್ ಅವರೇ..
ಮತ್ತೆ ಕವಿತೆಗಳೇಕೆ ಬರೆದಿಲ್ಲ? ಬರೆಯುವಿರಿ ತಾನೆ... :-)
@pradeep..
ReplyDeleteಖಂಡಿತ ಬರೆಯುತ್ತೇನೆ ..
ಪ್ರकवि(Prakavi).. ವಾಹ್ ಎಂತ ಕಲ್ಪನೆ