ಓಕುಳಿ
ಕಾಮನಬಿಲ್ಲಿಗೂ ಬಣ್ಣ ಹಚ್ಚಿ
ಭೂಮಿಗಿಳಿಸಿ ನಿನ್ನೊಡನೆ
ಒಕುಳಿಯಾಡುವ ಆಸೆ.
*******ಕನಸು
ನಾವಿಬ್ಬರೂ ಕೂಡಿಟ್ಟ ಕನಸುಗಳನ್ನು
ನಿನ್ನ ಮುಂದೆ ಹೊತ್ತು ತಂದಾಗ
ನೀ ಬೇರೊಬ್ಬರಿಗೆ ಮಾರಿದ್ದು ಸರಿಯೇ ?
*******
ಕೊಳಲು
ಹೃದಯ ಕೊಳಲನು ನೀನೆ ಕೊಟ್ಟೆ
ನಾನು ನುಡಿಸಿದೆ
ಹೊರ ಬಂದ ಬಿಸಿ ಉಸಿರ ರಾಗಗಳಲ್ಲಿ
ನೀನಿರುವುದೇ ಮರೆತೇ ಹೋಗಿತ್ತು ಗೆಳತಿ !
*******
ಸಂತೆ
ಸದ್ದಿಲ್ಲದ ಸಂತೆಯಲಿ
ನಿನ್ನ ಹೆಜ್ಜೆ ಸದ್ದು
ಕೆಳುವುದರವೊಳಗಾಗಿ
ಸಂತೆಯಲ್ಲಿ ಚಿಂತೆ ಶುರುವಾಗಿತ್ತು !
ಕಾಮನಬಿಲ್ಲಿಗೂ ಬಣ್ಣ ಹಚ್ಚಿ
ಭೂಮಿಗಿಳಿಸಿ ನಿನ್ನೊಡನೆ
ಒಕುಳಿಯಾಡುವ ಆಸೆ.
*******ಕನಸು
ನಾವಿಬ್ಬರೂ ಕೂಡಿಟ್ಟ ಕನಸುಗಳನ್ನು
ನಿನ್ನ ಮುಂದೆ ಹೊತ್ತು ತಂದಾಗ
ನೀ ಬೇರೊಬ್ಬರಿಗೆ ಮಾರಿದ್ದು ಸರಿಯೇ ?
*******
ಕೊಳಲು
ಹೃದಯ ಕೊಳಲನು ನೀನೆ ಕೊಟ್ಟೆ
ನಾನು ನುಡಿಸಿದೆ
ಹೊರ ಬಂದ ಬಿಸಿ ಉಸಿರ ರಾಗಗಳಲ್ಲಿ
ನೀನಿರುವುದೇ ಮರೆತೇ ಹೋಗಿತ್ತು ಗೆಳತಿ !
*******
ಸಂತೆ
ಸದ್ದಿಲ್ಲದ ಸಂತೆಯಲಿ
ನಿನ್ನ ಹೆಜ್ಜೆ ಸದ್ದು
ಕೆಳುವುದರವೊಳಗಾಗಿ
ಸಂತೆಯಲ್ಲಿ ಚಿಂತೆ ಶುರುವಾಗಿತ್ತು !
9 comments:
ಸುಂದರವಾದ ಹನಿಗವನಗಳು, ಸಂತೋಷ.
ಅಬ್ಬಾ! ಜಗತ್ತು ಪಾವನವಾಗಿದೆ..
ಬರೆದ್ರೆ ಹಿಂಗೆ ಬರೆಯೋದು..ಇಲ್ಲಾಂದ್ರೆ ನಾಪತ್ತೆಯಾಗೋದು. ನಿತ್ಯ ಹಿಂಗೆ ಒಂಚೂರು ಹನಿಗಳನ್ನು ಬಡಿಸ್ತಾ ಇದ್ದೀರಿ. ಚೆನ್ನಾಗ್ ಬರೆಯೋ ಕಲೆ ಇದೆ..ಉಪಯೋಗಿಸಿಕೊಳ್ರೀ.
ಕನಸು ಬಹಳ ಇಷ್ಟ ಆಯ್ತು... ಮಾರಿದರೆ ಕೊಂಡಾಕೆ ನಿಜಕ್ಕೂ ಅದೃಷ್ಟವಂತೆ...
ಸಂತೋಷ್,
ತುಂಬಾ ಚೆನ್ನಾಗಿವೆ ಚುಟುಕು ಕವನಗಳು..ಖುಷಿಯಾಯ್ತು..
@ Sunaath sir..
Dhanyavaadagalu
@ Dharitri
ನಿತ್ಯ ಬರಿಯೋಕೆ ನಿಮ್ಮಷ್ಟು ತಾಳ್ಮೆ ಇಲ್ಲ ಮೇಡಂ ...
@ Prabhu & Shivu
Thanks..
kanasu matte kolalu super ide. hanigalu sundaravaagive. :)
ಹನಿಗವನಗಳು ಚೆನ್ನಾಗಿವೆ. ಸುರಿಯಲಿ ಇನ್ನಷ್ಟು ಹನಿಗಳ ಮಳೆ.
ಹನಿಗವನಗಳು ತುಂಬಾ ಚಂದ ಇವೆ
super kavitegalu boss:)
Post a Comment